BREAKING : ದೇಶದಲ್ಲಿ 24 ಗಂಟೆಗಳಲ್ಲಿ 38,949 ಕೊರೋನಾ ಪ್ರಕರಣಗಳು ದಾಖಲು, 542 ಜನ ಸಾವು

ನವದೆಹಲಿ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 38,949 ಹೊಸ ಕೊರೋನಾ ಪ್ರಕರಣಗಳು ವರದಿಯಾದ ನಂತರ ಕೊರೊನಾ ವೈರಸ್ ಕಾಯಿಲೆಯ (ಕೋವಿಡ್-19) ಭಾರತದ ಕೇಸ್ ಲೋಡ್ ಶುಕ್ರವಾರ 31,026,829 ಕ್ಕೆ ಏರಿದೆ. ಸೆಕ್ಸ್ ಹಾರ್ಮೋನ್ಸ್ ನಿಂದ ಪುರುಷರಲ್ಲಿ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಕಡಿಮೆ ! ಇನ್ನು ನಿನ್ನೆ ಒಂದೇ ದಿನ ಕೊರೋನಾದಿಂದಾಗಿ 542 ಜನರು ಸಾವನ್ನಪ್ಪಿದ್ದು , ಇಲ್ಲಿವರೆಗೆ ಸಾವನ್ನಪ್ಪಿರುವವರ ಸಂಖ್ಯೆ 412,531ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ … Continue reading BREAKING : ದೇಶದಲ್ಲಿ 24 ಗಂಟೆಗಳಲ್ಲಿ 38,949 ಕೊರೋನಾ ಪ್ರಕರಣಗಳು ದಾಖಲು, 542 ಜನ ಸಾವು