BREAKING : ದೇಶದಲ್ಲಿ ಮತ್ತೆ ಕೊರೋನಾ ಅರ್ಭಟ : ಒಂದೇ ದಿನದಲ್ಲಿ 46,951 ಪ್ರಕರಣ ದಾಖಲು, 212 ಜನ ಸಾವು

ನವದೆಹಲಿ : ದೇಶಾದ್ಯಂತ ಕೊರೋನಾ ಅಬ್ಬರ ಹೆಚ್ಚಾಗಿದ್ದು, ಒಂದೇ ದಿನದಲ್ಲಿ ಕೊರೋನಾದಿಂದ 212 ಮಂದಿ ಸಾವನ್ನಪ್ಪಿದ್ದು, ಇಲ್ಲಿವರೆಗೆ 46,951 ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ತಿಳಿಸಿದೆ.  ಕಳೆದ 24 ಗಂಟೆಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 11.6 ಮಿಲಿಯನ್ ಮತ್ತು ಸಾವಿನ ಸಂಖ್ಯೆ 159,967ಕ್ಕೆ ಏರಿಕೆಕಂಡಿದೆ ಎಂದುಆರೋಗ್ಯ ಸಚಿವಾಲಯದ ಡ್ಯಾಶ್ ಬೋರ್ಡ್ ನಲ್ಲಿ ವರದಿಯಾಗಿದೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಲೋಡ್ 334,646 ಆಗಿದೆ. ಮಾರ್ಚ್ 22 ವಿಶ್ವ ಜಲ … Continue reading BREAKING : ದೇಶದಲ್ಲಿ ಮತ್ತೆ ಕೊರೋನಾ ಅರ್ಭಟ : ಒಂದೇ ದಿನದಲ್ಲಿ 46,951 ಪ್ರಕರಣ ದಾಖಲು, 212 ಜನ ಸಾವು