ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿ 6 ರಾಜ್ಯಗಳಿಂದ ಶೇ.86.25ರಷ್ಟು ಕೊರೋನಾ ಪ್ರಕರಣ ದಾಖಲು

ನವದೆಹಲಿ : ಕೋವಿಡ್-19 ಪ್ರಕರಣಗಳು ಇಳಿಮುಖವಾದ ನಂತರ, ಇದೀಗ ಮತ್ತೆ ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು ಗಳಲ್ಲಿ ದಿನವೊಂದಕ್ಕೆ ಹೊಸ ಹೊಸ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿವೆ. ಕಳೆದ 24 ಗಂಟೆಗಳಲ್ಲಿ ಈ ರಾಜ್ಯಗಳಲ್ಲಿ ಒಟ್ಟು 18,599 ಹೊಸ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಮಹಾರಾಷ್ಟ್ರ ವು 11,141, ಕೇರಳ 2,100, ಪಂಜಾಬ್ ನಲ್ಲಿ 1,043 ಹೊಸ ಪ್ರಕರಣಗಳು ದಾಖಲಾಗಿವೆ. ಮದ್ವೆಯಾದ ಮೇಲೆ ಹೆಂಡ್ತಿಗೆ ‘ಸಂಬಂಧಿಕರಿಂದ’ ಗಾಯವಾದ್ರೆ ಗಂಡನೇ ಹೊಣೆ: ಸುಪ್ರಿಂಕೋರ್ಟ್ ಮಹತ್ವದ‌ ಅಭಿಪ್ರಾಯ ಕೇಂದ್ರ … Continue reading ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿ 6 ರಾಜ್ಯಗಳಿಂದ ಶೇ.86.25ರಷ್ಟು ಕೊರೋನಾ ಪ್ರಕರಣ ದಾಖಲು