Corona virus : ಕೊರೋನಾ ನೋಟುಗಳ ಮೂಲಕ ಹರಡುತ್ತದೆಯೇ? ತಜ್ಞರು ಏನೆನ್ನುತ್ತಾರೆ?

ಬರ್ಲಿನ್: ನೋಟುಗಳು ಮತ್ತು ನಾಣ್ಯಗಳಲ್ಲಿ ಕೊರೊನಾ ವೈರಸ್ ಗಳು ಎಷ್ಟು ಕಾಲ ಸಾಂಕ್ರಾಮಿಕವಾಗಿ ಉಳಿಯುತ್ತವೆ? ಹಣದ ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗುತ್ತಾರೆಯೇ? ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ನ ತಜ್ಞರು, ರೂರ್-ಯುನಿವರ್ಸಿಟಾಟ್ ಬೋಚುಮ್ ನ ವೈದ್ಯಕೀಯ ಮತ್ತು ಅಣು ವೈರಾಲಜಿ ಇಲಾಖೆಯ ಸಹಯೋಗದೊಂದಿಗೆ ಈ ಪ್ರಶ್ನೆಯನ್ನು ಸ್ಪಷ್ಟಪಡಿಸಲು ಬಯಸಿದ್ದರು. ಪ್ರೊಫೆಸರ್ ಐಕ್ ಸ್ಟೈನ್ ಮನ್ ಮತ್ತು ಡಾ. ಡೇನಿಯಲ್ ಟಾಡ್ ನೇತೃತ್ವದ ಸಂಶೋಧಕರು ನಿಜ ಜೀವನದ ಪರಿಸ್ಥಿತಿಗಳಲ್ಲಿ ಎಷ್ಟು ಸಾಂಕ್ರಾಮಿಕ ವೈರಸ್ ಕಣಗಳನ್ನು ನಗದು ಮೂಲಕ ಚರ್ಮಕ್ಕೆ ವರ್ಗಾಯಿಸಬಹುದು … Continue reading Corona virus : ಕೊರೋನಾ ನೋಟುಗಳ ಮೂಲಕ ಹರಡುತ್ತದೆಯೇ? ತಜ್ಞರು ಏನೆನ್ನುತ್ತಾರೆ?