BIGG NEWS: ಯಾದಗಿರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್ ಡೋಸ್ ಕಡ್ಡಾಯ

ಯಾದಗಿರಿ: ಯಾದಗಿರಿಯಲ್ಲೂ ಕೊರೊನಾ ಹೆಚ್ಚಳ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. BIGG NEWS: ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ; ನಾಳೆಯಿಂದ ಬಿಎಂಟಿಸಿನಲ್ಲಿ ಮಾಸ್ಕ್‌ ಕಡ್ಡಾಯ   ನಿನ್ನೆ ಕೊರೊನಾ ಸರ್ಕಾರದಿಂದ ನಿಯಂತ್ರಣ ಮಾರ್ಗಸೂಚಿ ಬಂದಿದೆ. ಜಿಲ್ಲೆಯಲ್ಲಿ ಇಂದಿನಿಂದ ಮಾರ್ಗಸೂಚಿ ಅನ್ವಯ ಆಗುತ್ತೆ. ಜ್ವರ, ಶೀತ ಬಂದರೆ ಟೆಸ್ಟ್ ಮಾಡಲಾಗುತ್ತೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಗುರುರಾಜ್ ಹಿರೇಗೌಡರ್​ ತಿಳಿಸಿದ್ದಾರೆ.ಬಸ್​​ಗಳಲ್ಲಿ ಪ್ರಯಾಣಿಸುವಾಗ ಎಲ್ಲರೂ ಮಾಸ್ಕ್ ಧರಿಸಬೇಕು. ಜಿಲ್ಲೆಯಲ್ಲಿ ಬೂಸ್ಟರ್ ಡೋಸ್ ಕಡ್ಡಾಯ ಮಾಡಿದ್ದೇವೆ ಎಂದು ಹೇಳಿದ್ದಾರೆ. ಕೊವಿಡ್ ಪಾಸಿಟಿವ್ … Continue reading BIGG NEWS: ಯಾದಗಿರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್ ಡೋಸ್ ಕಡ್ಡಾಯ