BIGG NEWS: ಬಳ್ಳಾರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್‌ ಡೋಸ್‌ ಲಸಿಕೆ ಚುರುಕು

ಬಳ್ಳಾರಿ: ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೆಚ್ಚಳವಾಗಿದ್ದು, ಕರ್ನಾಟಕದಲ್ಲಿ ಆತಂಕ ಶುರುವಾಗಿದೆ. ಈಗಾಗಲೇ ನಗರದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. BIGG NEWS: ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ ಭೀತಿ; ಹೋಟೆಲ್‌ ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯಕ್ಕೆ ನಿರ್ಧಾರ   ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಲ್ಲಿ ಬೂಸ್ಟರ್‌ ಡೋಸ್‌ ಲಸಿಕೆ ಚುರುಕು ಗೊಳಿಸಲಾಗಿದೆ. ಅಲ್ಲದೆ, ಟೆಸ್ಟಿಂಗ್‌ ಹೆಚ್ಚಳಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಮೊದಲ, ಎರಡು ಹಾಗೂ ಮೂರನೇ ಅಲೆಯಲ್ಲಿ ಒಟ್ಟು 67,104ಜನರಿಗೆ ಸೋಂಕು ಪತ್ತೆಯಾಗಿದ್ದು, ಇದರಲ್ಲಿ … Continue reading BIGG NEWS: ಬಳ್ಳಾರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್‌ ಡೋಸ್‌ ಲಸಿಕೆ ಚುರುಕು