Big Breaking : ದೇಶದಲ್ಲಿ ಕೊರೋನಾ ವೈರಸ್ ಭಾರಿ ಇಳಿಕೆ : ಒಂದೇ ದಿನದಲ್ಲಿ 1.27 ಲಕ್ಷ ಪ್ರಕರಣ ದಾಖಲು

ನವದೆಹಲಿ : ದೇಶದಲ್ಲಿ ಕೊರೋನಾ ವೈರಸ್ ಪ್ರಕ್ರನಗಳಲ್ಲಿ ಭಾರಿ ಇಳಿಕೆ ಕಾಣಿಸಿಕೊಳ್ಳುತ್ತಿದೆ. ಜನರು ನೆಮ್ಮದಿಯ ಉಸಿರು ಬಿಡುವಂತಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು 1.27 ಲಕ್ಷ ಸೋಂಕುಗಳನ್ನು ವರದಿ ಮಾಡಿದೆ. ಭಾರತವು ಮಂಗಳವಾರ 54 ದಿನಗಳಲ್ಲಿ ಕನಿಷ್ಠ ದೈನಂದಿನ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ, ಆದರೆ ಸಕ್ರಿಯ ಪ್ರಕರಣಗಳು 43 ದಿನಗಳ ನಂತರ 20 ಲಕ್ಷಕ್ಕಿಂತ ಕಡಿಮೆಯಾಗಿವೆ. ಲಸಿಕೆ ಹಾಕಿಸಿದರೂ ದೇಹದಲ್ಲಿ ಪ್ರತಿರೋಧಕ ಶಕ್ತಿ ಉತ್ತತ್ತಿಯಾಗಿಲ್ಲ : ಪೊಲೀಸರಿಗೆ ದೂರು ನೀಡಿದ ಯುಪಿ … Continue reading Big Breaking : ದೇಶದಲ್ಲಿ ಕೊರೋನಾ ವೈರಸ್ ಭಾರಿ ಇಳಿಕೆ : ಒಂದೇ ದಿನದಲ್ಲಿ 1.27 ಲಕ್ಷ ಪ್ರಕರಣ ದಾಖಲು