ವಿಶ್ವಾದ್ಯಂತ ಕೊರೋನಾ ಆರ್ಭಟಕ್ಕೆ ಪೋಷಕರನ್ನು ಕಳೆದುಕೊಂಡದ್ದು ಬರೋಬ್ಬರಿ 1.5 ಮಿಲಿಯನ್ ಮಕ್ಕಳು

ವಾಷಿಂಗ್ಟನ್:ಕೋವಿಡ್ 19 ಸೋಂಕು ವಿಶ್ವವನ್ನೇ ಬಾಧಿಸಿತ್ತು, ಕಣ್ಣಿಗೆ ಕಾಣದ ವೈರಸ್ ಹಿಡಿತಕ್ಕೆ ಸಿಲುಕಿ ಇಡೀ ಪ್ರಪಂಚವೇ ನಲುಗಿ ,ಹೋಗಿತ್ತು. ಕೊರೋನಾ ಪರಿಣಾಮದಿಂದ ಜಾಗತಿಕವಾಗಿ 1.5 ಮಿಲಿಯನ್ (15 ಲಕ್ಷ)ಗಿಂತಲೂ ಅಧಿಕ ಮಕ್ಕಳು ಕನಿಷ್ಠ ಒಂದು ಪೋಷಕರು ಅಥವಾ ಮನೆಯವರನ್ನು ಕಳೆದುಕೊಂಡಿದ್ದಾರೆ. ಭಾರತದಲ್ಲಿಯೇ 1,19,000 ಮಕ್ಕಳು ಪೋಷಕರಿಲ್ಲದೆ ಅನಾಥರಾಗಿರುವುದಾಗಿ ದ ಲ್ಯಾನ್ಸೆಟ್ ಬಿಡುಗಡೆಗೊಳಿಸಿರುವ ನೂತನ ಅಧ್ಯಯನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ತಯಾರಾಗುತ್ತಿದೆ ವಿಶ್ವದ ಮೊದಲ DNA ಲಸಿಕೆ : ಜೈದಸ್ ಕ್ಯಾಡಿಲಾ ಲಸಿಕೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ … Continue reading ವಿಶ್ವಾದ್ಯಂತ ಕೊರೋನಾ ಆರ್ಭಟಕ್ಕೆ ಪೋಷಕರನ್ನು ಕಳೆದುಕೊಂಡದ್ದು ಬರೋಬ್ಬರಿ 1.5 ಮಿಲಿಯನ್ ಮಕ್ಕಳು