BREAKING : 24 ಗಂಟೆಗಳಲ್ಲಿ ಭಾರತದಲ್ಲಿ 15,388 ಕೊರೋನಾ ಪ್ರಕರಣಗಳು ದಾಖಲು

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 15,388 ಹೊಸ ಕೊರೊನಾ ವೈರಸ್ (ಕೋವಿಡ್-19) ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಆ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,244,786 ಕ್ಕೆ ಏರಿಕೆಯಾಗಿದೆ. ಇತ್ತೀಚಿನ ವಾರಗಳಲ್ಲಿ ತೀವ್ರ ವಾದ ಪ್ರಕರಣಗಳ ಸಂಖ್ಯೆ 1,285 ರಿಂದ 1,87,462ಕ್ಕೆ ಇಳಿದಿದೆ. ಸತತ ಆರು ದಿನಗಳಿಂದ ಹೆಚ್ಚಿದ ನಂತರ ಸಕ್ರಿಯ ಪ್ರಕರಣಗಳು ಇಳಿಮುಖವಾದವು. Big Breaking News: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ACB ಯಿಂದ ಬಿಗ್‌ … Continue reading BREAKING : 24 ಗಂಟೆಗಳಲ್ಲಿ ಭಾರತದಲ್ಲಿ 15,388 ಕೊರೋನಾ ಪ್ರಕರಣಗಳು ದಾಖಲು