ಮಕ್ಕಳಿಗೆ ಕೋವಿಡ್-19 ಲಸಿಕೆ ಪ್ರಯೋಗ: ಮುಂದಿನ ವಾರ 2-6 ವರ್ಷ ವಯಸ್ಸಿನ ಮಕ್ಕಳಿಗೆ ಎರಡನೇ ಡೋಸ್

ನವದೆಹಲಿ : 2-6 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ದೇಶೀಯ ಎರಡನೇ ಡೋಸ್ʼನ್ನ ಮುಂದಿನ ವಾರ ಪ್ರಯೋಗಗಳಲ್ಲಿ ಭಾಗವಹಿಸುವವರಿಗೆ ನೀಡುವ ಸಾಧ್ಯತೆಯಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) 6-12 ವರ್ಷ ವಯಸ್ಸಿನ ಮಕ್ಕಳಿಗೆ ಈಗಾಗಲೇ ಲಸಿಕೆಯ ಎರಡನೇ ಡೋಸ್ ನೀಡುವುದರೊಂದಿಗೆ ಭಾರತದಲ್ಲಿ ಕೋವಿಡ್-19 ಲಸಿಕೆಯ ಪ್ರಯೋಗಗಳು ನಡೆಯುತ್ತಿವೆ. `ಆಧಾರ್ ಕಾರ್ಡ್’ಹೊಂದಿರುವವರೇ ಗಮನಿಸಿ : `ಆಧಾರ್ ಕಾರ್ಡ್’ ಅನ್ನು ಆನ್ ಲೈನ್ … Continue reading ಮಕ್ಕಳಿಗೆ ಕೋವಿಡ್-19 ಲಸಿಕೆ ಪ್ರಯೋಗ: ಮುಂದಿನ ವಾರ 2-6 ವರ್ಷ ವಯಸ್ಸಿನ ಮಕ್ಕಳಿಗೆ ಎರಡನೇ ಡೋಸ್