BIG NEWS : ಇಂದು ಮಧ್ಯಾಹ್ನ 2 ಗಂಟೆವರೆಗೆ ರಾಜ್ಯದಲ್ಲಿ ‘ಕೊರೋನಾ ಲಸಿಕೆ’ ಪಡೆದ ಜನರು ಎಷ್ಟು ಗೊತ್ತಾ.?

ಬೆಂಗಳೂರು : ದೇಶದಲ್ಲಿ ಕೊರೋನಾ ವಾರಿಯರ್ಸ್ ಗಳಿಗೆ ಕೊರೋನಾ ಲಸಿಕೆ ನೀಡುವ ಮೂಲಕ ಆರಂಭವಾದಂತ ಲಸಿಕಾ ಅಭಿಯಾನ 65 ಮೇಲ್ಪಟ್ಟವರ ನಂತ್ರ ಈಗ 45 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಇಂತಹ ಕೊರೋನಾ ಲಸಿಕೆ ಇಂದು ಮಧ್ಯಾಹ್ನ 2 ಗಂಟೆಯವರೆಗೆ ಎಷ್ಟು ಜನರಿಗೆ ನೀಡಲಾಗಿದೆ ಎಂಬುದನ್ನು ಮುಂದೆ ಓದಿ.. BIG BREAKING : ಏ.17ರ ನಂತ್ರ ರಾಜ್ಯ ಸರ್ಕಾರ ವಿರುದ್ಧ ಹಲವರು ರೊಚ್ಚಿಗೇಳ್ತಾರೆ – ಶಾಸಕ ಯತ್ನಾಳ್ ಹೊಸ ಬಾಂಬ್ ಮೊದಲು ಕೊರೋನಾ ವಾರಿಯರ್ಸ್ ಗೆ, ಆನಂತ್ರ ಎರಡನೇ … Continue reading BIG NEWS : ಇಂದು ಮಧ್ಯಾಹ್ನ 2 ಗಂಟೆವರೆಗೆ ರಾಜ್ಯದಲ್ಲಿ ‘ಕೊರೋನಾ ಲಸಿಕೆ’ ಪಡೆದ ಜನರು ಎಷ್ಟು ಗೊತ್ತಾ.?