ದೇಶದಲ್ಲಿ ಇದುವರೆಗೆ 12.7 ಲಕ್ಷ ಜನರಿಗೆ ‘ಕೋವಿಡ್ ವ್ಯಾಕ್ಸಿನೇಷನ್’ : ಕೇಂದ್ರ ಆರೋಗ್ಯ ಇಲಾಖೆ

ನವದೆಹಲಿ : ವಿಶ್ವದಾದ್ಯಂತ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಇದುವರೆಗೆ 12,27 ಲಕ್ಷ ಜನರಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.  6 ನೇ ದಿನವಾದ ಇಂದು 2.2 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು. ಇದುವರೆಗೆ ದೇಶಾದ್ಯಂತ ಒಟ್ಟು 24,397 ಸೆಷನ್ ಗಳಲ್ಲಿ ವ್ಯಾಕ್ಸಿನ್ ನೀಡಲಾಗಿದೆ.  ಇದುವರೆಗೆ ಲಸಿಕೆ ಪಡೆದವರಲ್ಲಿ ಒಟ್ಟು 267 ಮಂದಿಗೆ ಆರೋಗ್ಯ ತೊಂದರೆ ಕಂಡು ಬಂದಿದೆ ಎಂದು ಕೂಡ ಕೇಂದ್ರ ಸರ್ಕಾರ ಹೇಳಿದೆ. … Continue reading ದೇಶದಲ್ಲಿ ಇದುವರೆಗೆ 12.7 ಲಕ್ಷ ಜನರಿಗೆ ‘ಕೋವಿಡ್ ವ್ಯಾಕ್ಸಿನೇಷನ್’ : ಕೇಂದ್ರ ಆರೋಗ್ಯ ಇಲಾಖೆ