Corona Update : ದೇಶದಲ್ಲಿಂದು ಮತ್ತೆ ಏರಿಕೆ ಕಂಡ ಕೊರೊನಾ, 44,230 ಕೇಸ್ ಪತ್ತೆ, 555 ಮಂದಿ ಸಾವು

ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ (Covid -19) ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 44,230 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. Tokyo Olympic Breaking : ಸೆಮಿಫೈನಲ್​ ತಲುಪಿದ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕೇಂದ್ರ ಆರೋಗ್ಯ ಸಚಿವಾಲಯದ (Union Health Ministry) ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 44,230 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ … Continue reading Corona Update : ದೇಶದಲ್ಲಿಂದು ಮತ್ತೆ ಏರಿಕೆ ಕಂಡ ಕೊರೊನಾ, 44,230 ಕೇಸ್ ಪತ್ತೆ, 555 ಮಂದಿ ಸಾವು