BREAKING NEWS : ದೇಶದಲ್ಲಿ ಒಂದೇ ದಿನ 38,079 ಹೊಸ ಕೊರೋನಾ ಪ್ರಕರಣ ದಾಖಲು : 560 ಜನ ಸಾವು

ನವದೆಹಲಿ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (ಎಂಒಎಚ್ ಎಫ್ ಡಬ್ಲ್ಯೂ) ಪ್ರಕಾರ, ಕಳೆದ 24 ಗಂಟೆಗಳಲ್ಲಿ 38,079 ಹೊಸ ಪ್ರಕರಣಗಳು ದಾಖಲಾದ ನಂತರ ಭಾರತದ ಕೊರೊನಾ ವೈರಸ್ ಕಾಯಿಲೆಯ (ಕೋವಿಡ್-19) ಒಟ್ಟು ಸಂಖ್ಯೆ ಶನಿವಾರ 31,064,908ಕ್ಕೆ ಏರಿಕೆಯಾಗಿದೆ. ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್ ಬೆಲೆಯಲ್ಲಿ ಮತ್ತೆ ಏರಿಕೆ ನಿನ್ನೆ ಒಂದೇ ದಿನ ಕೊರೊನದಿಂದ 560 ಜನ ಸಾವನ್ನಪ್ಪಿದ್ದು , ಸಾವನ್ನಪ್ಪಿದವರ ಸಂಖ್ಯೆ 4,13,091 ಕ್ಕೆ ಏರಿಕೆಯಾಗಿದೆ. ಮತ್ತು 43,916 ಹೊಸ … Continue reading BREAKING NEWS : ದೇಶದಲ್ಲಿ ಒಂದೇ ದಿನ 38,079 ಹೊಸ ಕೊರೋನಾ ಪ್ರಕರಣ ದಾಖಲು : 560 ಜನ ಸಾವು