BREAKING : ಭಾರತದಲ್ಲಿ 24 ಗಂಟೆಗಳಲ್ಲಿ 62,224 ಕೋವಿಡ್ ಪ್ರಕರಣಗಳು ದಾಖಲು, 2,542 ಜನ ಸಾವು

ನವದೆಹಲಿ : ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಇಳಿಕೆ ಕಾಣುತ್ತಿದ್ದು, ಜನರು ಮತ್ತೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಕಾಣುತ್ತಿದೆ. ಆರೋಗ್ಯ ಸಚಿವಾಲಯದ ದತ್ತಾಂಶದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತವು 62,224 ಹೊಸ ಪ್ರಕರಣಗಳನ್ನು ದಾಖಲಿಸಿದೆ. ನವೀಕರಿಸಿದ ದತ್ತಾಂಶದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 2,542 ಸಾವುಗಳು ಸಂಭವಿಸಿವೆ ಎಂದು ಭಾರತ ವರದಿ ಮಾಡಿದೆ. `EPFO’ ಚಂದಾದಾರರಿಗೆ ಗುಡ್ ನ್ಯೂಸ್ : ಯುಎಎನ್-ಆಧಾರ್ ಜೋಡಣೆಯ ಗಡುವು ವಿಸ್ತರಣೆ ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು … Continue reading BREAKING : ಭಾರತದಲ್ಲಿ 24 ಗಂಟೆಗಳಲ್ಲಿ 62,224 ಕೋವಿಡ್ ಪ್ರಕರಣಗಳು ದಾಖಲು, 2,542 ಜನ ಸಾವು