ನೀವು ‘ಕೊರೋನಾ ಸೋಂಕಿ’ನಿಂದ ಗುಣಮುಖರಾಗಿದ್ದೀರಾ.? ಹಾಗಿದ್ದರೇ ‘ಕೊರೋನಾ ಗೆದ್ದವರು’ ಪಾಲಿಸಬೇಕಾದ ನಿಯಮಗಳೇನು ಗೊತ್ತಾ.?

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಆರ್ಭಟದ ನಡುವೆಯೂ, ಕೊರೋನಾ ಸೋಂಕಿತರಾದಂತ ಅನೇಕರು ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. ಹೀಗೆ ಗುಣಮುಖರಾದಂತವರು, ಕೊರೋನಾ ಗೆದ್ದು ಬಂದವರು, ಕೊರೋನಾ ಗೆದ್ದ ನಂತ್ರವೂ ಕೆಲ ನಿಯಮಗಳ ಪಾಲನೆ, ಕೆಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಕ್ರಮಗಳನ್ನು ಅನುಸರಿಸಬೇಕು ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ. ಹಾಗಿದ್ದರೇ.. ಕೊರೋನಾ ಗೆದ್ದವರು ಪಾಲಿಸಬೇಕಾದ ನಿಯಮಗಳು ಏನ್ ಅಂತ ಮುಂದೆ ಓದಿ.. BREAKING : ಇಳಿಕೆ ಕಂಡ ಕೊರೋನಾ ಪ್ರಕರಣ : ಭಾರತದಲ್ಲಿ 1.86 ಲಕ್ಷ ಹೊಸ ಕೋವಿಡ್-19 … Continue reading ನೀವು ‘ಕೊರೋನಾ ಸೋಂಕಿ’ನಿಂದ ಗುಣಮುಖರಾಗಿದ್ದೀರಾ.? ಹಾಗಿದ್ದರೇ ‘ಕೊರೋನಾ ಗೆದ್ದವರು’ ಪಾಲಿಸಬೇಕಾದ ನಿಯಮಗಳೇನು ಗೊತ್ತಾ.?