BIG BREAKING NEWS: ರಾಜ್ಯ ಸರ್ಕಾರದಿಂದ ‘ವಿಮಾನ ನಿಲ್ದಾಣ’ಗಳಲ್ಲಿ ‘ಕೋವಿಡ್ ಪರೀಕ್ಷೆ’ ದರ ಪ್ರಕಟ: ಹೀಗಿದೆ ದರ ಪಟ್ಟಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ವಿಮಾನ ನಿಲ್ದಾಣಗಳಲ್ಲಿ ( Airport ) ನಿಗದಿ ಪಡಿಸಿರುವಂತ ಕೋವಿಡ್ ಪರೀಕ್ಷೆಗಳ ( Covid19 Test ) ಲಭ್ಯತೆಯ ದರವನ್ನು ನಿಗದಿ ಪಡಿಸಿದೆ. BJP Karnataka: ‘ಮೇಕೆದಾಟು ಯೋಜನೆ’ ಆಗ್ರಹಿಸಿ ನಡೆಸೋ ಪಾದಯಾತ್ರೆಯಲ್ಲಿ ಸಿದ್ಧರಾಮಯ್ಯ ಭಾಗಿಯಾಗ್ತಾರಾ.? ಡಿಕೆ ಶಿವಕುಮಾರ್ ಗೆ ಬಿಜೆಪಿ ಪ್ರಶ್ನೆ ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ( Karnataka Health Department ) ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಆದೇಶ ಹೊರಡಿಸಿದ್ದು, ಒಮಿಕ್ರಾನ್ ವೈರಸ್ … Continue reading BIG BREAKING NEWS: ರಾಜ್ಯ ಸರ್ಕಾರದಿಂದ ‘ವಿಮಾನ ನಿಲ್ದಾಣ’ಗಳಲ್ಲಿ ‘ಕೋವಿಡ್ ಪರೀಕ್ಷೆ’ ದರ ಪ್ರಕಟ: ಹೀಗಿದೆ ದರ ಪಟ್ಟಿ