ಕೊರೊನಾ ʼನಿರ್ಮೂಲನೆʼಯ ಭವಿಷ್ಯ ನುಡಿದಿದೆ ಆಗತಾನೆ ʼಹುಟ್ಟಿದ ಮಗುʼ..!

ನವದೆಹಲಿ: ಕೊರೊನಾ ಸೋಂಕು ಹೆಮ್ಮಾರಿಯಂತೆ ಕಾಡುತ್ತಿದೆ. ವಿಶ್ವಕ್ಕೆ ಅಂಟಿರುವ ಈ ಸೋಂಕು ಯಾವಾಗ ನಿರ್ಮೂಲನೆಯಾಗುತ್ತೋ ಅಂತಾ ಜನ ಶಪಿಸುತ್ತಿದ್ದಾರೆ. ಈಗಿರುವಾಗ್ಲೇ ವೈದ್ಯರೊಬ್ಬರು ಪುಟ್ಟ ಕಂದನನ್ನ ಎತ್ತಿಕೊಂಡು ಹೇಳಿರುವ ಒಂದು ಮಾತು ನಿಜಕ್ಕೂ ಅಶಾವಾದಿಗಳು ಖುಷಿ ಹೆಚ್ಚಿಸಿದೆ. ಇಷ್ಟಕ್ಕೂ ಆ ವೈದ್ಯರಾದ್ರು ಯಾರು? ಅವ್ರು ಹೇಳಿರೋದಾದ್ರು ಏನನ್ನ? ಮಗುವೇನು ಭವಿಷ್ಯ ನುಡಿದೆ ಅನ್ನೋದನ್ನ ತಿಳಿಯೋಣಾ ಬನ್ನಿ. ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ಆಗತಾನೆ ಹುಟ್ಟಿದ ಮಗುವೊಂದು, ತನ್ನನ್ನು ಎತ್ತಿಕೊಂಡಿರುವ ವೈದ್ಯನ ಸರ್ಜಿಕಲ್​ ಮಾಸ್ಕ್​ನ್ನ ಎಳೆದು ತೆಗೆದ ಫೋಟೋ ಸಿಕ್ಕಾಪಟೆ ವೈರಲ್​ … Continue reading ಕೊರೊನಾ ʼನಿರ್ಮೂಲನೆʼಯ ಭವಿಷ್ಯ ನುಡಿದಿದೆ ಆಗತಾನೆ ʼಹುಟ್ಟಿದ ಮಗುʼ..!