ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ ‘ಲಿಯೋನೆಲ್ ಮೆಸ್ಸಿ’ಸೇರಿದಂತೆ ನಾಲ್ವರು ಆಟಗಾರರಿಗೆ ಕೊರೊನಾ ಸೋಂಕು ಧೃಡವಾಗಿದೆ.
ಮೆಸ್ಸಿ ಬಿಟ್ಟು ಇನ್ನೂ ಮೂರು ಆಟಗಾರರು ಸೋಂಕಿಗೆ ಒಳಗಾಗಿದ್ದು, ಎಲ್ಲಾ ಆಟಗಾರರನ್ನು ಪ್ರತ್ಯೇಕಿಸಲಾಗಿದೆ. PSG ತಂಡವು ಪ್ರಸ್ತುತ ಫ್ರೆಂಚ್ ಕಪ್‌ನಲ್ಲಿ ಭಾಗವಹಿಸುತ್ತಿದೆ, ಸೋಮವಾರ ವ್ಯಾನೆಸ್ ಅನ್ನು ಎದುರಿಸಲಿದೆ.
ನಾಲ್ಕು ಕೊರೊನಾವೈರಸ್ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆ ಆತಂಕ ಉಂಟಾಗಿದ್ದು, . ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಮೆಸ್ಸಿ ಕಳೆದ ವರ್ಷ ಬಾರ್ಸಿಲೋನಾ ತೊರೆದು PSG ಸೇರಿದ್ದರು. ನ್ಯೂಕ್ಯಾಸಲ್ ತಂಡದಲ್ಲಿ ನಿರಂತರ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾದ ನಂತರ ಸೌತಾಂಪ್ಟನ್‌ನಲ್ಲಿ ಭಾನುವಾರ ನಡೆಯಲಿರುವ ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್‌ಬಾಲ್ ಪಂದ್ಯವನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
BIGGNEWS: ನಾಳೆಯಿಂದ 15-18ವರ್ಷದ ಮಕ್ಕಳಿಗೆ ಕರೋನ ಲಸಿಕೆ: ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ರಿಲೀಸ್,
7th Pay :ಮಕ್ಕಳ ಶಿಕ್ಷಣ ಭತ್ಯೆ ಪಡೆಯಲು ಸರ್ಕಾರಿ ನೌಕರರಿಗೆ ಅವಕಾಶ : ಏನೇನು ದಾಖಲೆಗಳು ಬೇಕು ?ಮಾಹಿತಿ ಇಲ್ಲಿದೆ
Tests carried out during the winter break and before the resumption of training revealed 4 positive cases for Covid-19 among the players and 1 positive case among the staff. The people concerned are subject to the Covid protocols.
— Paris Saint-Germain (@PSG_English) January 2, 2022