ಆಂಧ್ರಪ್ರದೇಶದಲ್ಲಿ ಸೋಮವಾರ 1,901 ಪಾಸಿಟಿವ್ ಕೇಸ್ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 28,770

ಆಂಧ್ರಪ್ರದೇಶ :  ಆಂಧ್ರದಲ್ಲಿ ಸೋಮವಾರ 1,901 ಹೊಸ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದ್ದು,  ಸಕ್ರಿಯ ಪ್ರಕರಣಗಳು 30,000 ಕ್ಕಿಂತ ಕಡಿಮೆಯಾಗಿದೆ.  ಇಂದು 3,972 ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಇತ್ತೀಚಿನ ಬುಲೆಟಿನ್ ತಿಳಿಸಿದೆ. ಇದುವರೆಗೆ 8,08,924 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 6,606 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 28,770 ಕ್ಕೆ ಇಳಿದಿವೆ ಎಂದು ಬುಲೆಟಿನ್ ತಿಳಿಸಿದೆ. ಪಿಲಿಕುಳ ಜೈವಿಕ ಉದ್ಯಾನವನದ 21 ವರ್ಷದ ಹುಲಿ ‘ವಿಕ್ರಮ್’ ಇನ್ನಿಲ್ಲ