ಟೋಕಿಯೊ ಒಲಿಂಪಿಕ್ಸ್ ಗ್ರಾಮದಲ್ಲಿ ಇಬ್ಬರು ಆಥ್ಲೇಟ್ಸ್ ಗಳಿಗೆ ಕೊರೋನಾ ಪಾಸಿಟಿವ್

ಟೊಕಿಯೋ : ಟೋಕಿಯೊ ಒಲಿಂಪಿಕ್ಸ್ ಸಂಘಟಕರು ಭಾನುವಾರ ಮೂವರು ಆಥ್ಲೇಟಿಕ್ಸ್ ಗಳು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ. ಒಲಿಂಪಿಕ್ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಕೊರೋನಾ ಪ್ರಕರಣವೂ ಹೆಚ್ಚುತ್ತಿದೆ. ಒಲಿಂಪಿಕ್ ವಿಲೇಜ್ ನಲ್ಲಿ ಉಳಿದಿರುವ ಇಬ್ಬರು ಕ್ರೀಡಾಪಟುಗಳಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ. BIG BREAKING NEWS : ಮುಂಬೈನಲ್ಲಿ ಮಳೆಯಿಂದ ಭೀಕರ ದುರಂತ : ಗುಡಿಸಲುಗಳ ಮೇಲೆ ಗೋಡೆ ಕುಸಿದು 11 ಜನರು ಸಾವು ಇನ್ನೊಬ್ಬ ಹೆಸರಿಸದ ಕ್ರೀಡಾಪಟು ಜಪಾನಿನ ರಾಜಧಾನಿ ಟೋಕಿಯೊ 2020ಕ್ಕೆ … Continue reading ಟೋಕಿಯೊ ಒಲಿಂಪಿಕ್ಸ್ ಗ್ರಾಮದಲ್ಲಿ ಇಬ್ಬರು ಆಥ್ಲೇಟ್ಸ್ ಗಳಿಗೆ ಕೊರೋನಾ ಪಾಸಿಟಿವ್