ಕೊರೊನಾ ಎಫೆಕ್ಟ್ : ಇಂದಿನಿಂದ ರಾಜ್ಯದ ಚಿತ್ರಮಂದಿರಗಳಲ್ಲಿ ಶೇ.50 ರ ಮಿತಿ ಜಾರಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಳದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಇಂದಿನಿಂದ ಶೇ. 50 ರಷ್ಟು ಆಸನ ಮಿತಿ ಜಾರಿಯಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. BIG NEWS : ಏ.11 ರಿಂದ ‘ಉದ್ಯೋಗಸ್ಥರಿಗೆ ಅವರಿರುವ ಸ್ಥಳದಲ್ಲೇ ಲಸಿಕೆ ನೀಡಲು ಅವಕಾಶ’ : ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಚಿತ್ರಮಂದಿರಗಳಲ್ಲಿ ಏಪ್ರಿಲ್ 7 ರವರೆಗೆ ಶೇ. 100 ರಷ್ಟು ಆಸನ ಭರ್ತಿ ಅವಕಾಶದ ಗಡುವು ನೀಡಲಾಗಿತ್ತು. ಮುಂದು ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿ … Continue reading ಕೊರೊನಾ ಎಫೆಕ್ಟ್ : ಇಂದಿನಿಂದ ರಾಜ್ಯದ ಚಿತ್ರಮಂದಿರಗಳಲ್ಲಿ ಶೇ.50 ರ ಮಿತಿ ಜಾರಿ