BIGG BREAKING : ಕೊರೊನಾ ಮಹಾಸ್ಪೋಟ : ರಾಜ್ಯದಲ್ಲಿ ಇಂದು 9725 ಜನರಿಗೆ ಸೋಂಕು ಧೃಡ, 70 ಸಾವು..!

ಬೆಂಗಳೂರು: ರಾಜ್ಯದಲ್ಲಿ ಇಂದು 9725 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,84,990 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು  70 ಜನ ಸೋಂಕಿತರು ಮೃತಪಟ್ಟಿದ್ದು , ಈ ಮೂಲಕ ಇದುವರೆಗೆ 7536 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ ರಾಜ್ಯದಲ್ಲಿ 375809 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ,  ಬೆಂಗಳೂರಿನಲ್ಲಿ ಇಂದು 3571 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1,80,283  ಕ್ಕೆ ಏರಿಕೆಯಾಗಿದೆ . ಕೊರೊನ  ಸೋಂಕಿಗೆ ಇಂದು 27 … Continue reading BIGG BREAKING : ಕೊರೊನಾ ಮಹಾಸ್ಪೋಟ : ರಾಜ್ಯದಲ್ಲಿ ಇಂದು 9725 ಜನರಿಗೆ ಸೋಂಕು ಧೃಡ, 70 ಸಾವು..!