BREAKING ; ‘ಕೊರೊನಾ ಬುಲೆಟಿನ್’ : ರಾಜ್ಯದಲ್ಲಿ ಇಂದು ‘9523’ ಮಂದಿಗೆ ಸೋಂಕು ಧೃಡ, ’75’ ಬಲಿ

ಬೆಂಗಳೂರು :  ಕರ್ನಾಟಕದಲ್ಲಿ ಇಂದು 9523 ಜನರಿಗೆ ಸೋಂಕು ತಗುಲಿದ್ದು,  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,10,309 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 9523 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 710309 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 10107 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 580054 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಬಂದಿದ್ದಾರೆ. ಇನ್ನೂ, ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 75 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ … Continue reading BREAKING ; ‘ಕೊರೊನಾ ಬುಲೆಟಿನ್’ : ರಾಜ್ಯದಲ್ಲಿ ಇಂದು ‘9523’ ಮಂದಿಗೆ ಸೋಂಕು ಧೃಡ, ’75’ ಬಲಿ