BREAKING NEWS : ರಾಜ್ಯದಲ್ಲಿ ಮುಂದುವರೆದ ‘ಕೊರೊನಾ ಸ್ಪೋಟ’ : 24 ಗಂಟೆಯಲ್ಲಿ 6976 ಮಂದಿಗೆ ಸೋಂಕು ಧೃಡ, 35 ಬಲಿ

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, . ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6976 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 35  ಜನರು ಸಾವನ್ನಪ್ಪಿದ್ದಾರೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 4991  ಸೇರಿದಂತೆ ರಾಜ್ಯಾಧ್ಯಂತ 6976 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 10,33,560 ಕ್ಕೆ … Continue reading BREAKING NEWS : ರಾಜ್ಯದಲ್ಲಿ ಮುಂದುವರೆದ ‘ಕೊರೊನಾ ಸ್ಪೋಟ’ : 24 ಗಂಟೆಯಲ್ಲಿ 6976 ಮಂದಿಗೆ ಸೋಂಕು ಧೃಡ, 35 ಬಲಿ