ಬೆಂಗಳೂರು : ಚೀನಾದಲ್ಲಿ ಡೆಡ್ಲಿ ಕೊರೊನಾ ಹೆಚ್ಚಾದ ಬೆನ್ನಲ್ಲೆ ಇದೀಗ ರಾಜ್ಯದಲ್ಲೂ ಮುನ್ನೆಚ್ಚರಿಕೆ ವಹಿಸೋದಕ್ಕೆ ಮುಂದಾಗಿದ್ದು , ಈಗಾಗಲೇ ಎಲ್ಲೆಡೆ ಅಲರ್ಟ್ ಘೋಷಣೆ ಮಾಡಲಾಗುತ್ತಿದೆ. ಇದೀಗ ಬೆಂಗಳೂರಿನ ನಗರ ಪ್ರದೇಶಗಳ ಸ್ಕೂಲ್‌ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ಮಹತ್ವದ ಚಿಂತನೆ ನಡೆಸಲಾಗುತ್ತಿದೆ. ಮಹಾಮಾರಿ ‘ಕೊರೊನಾ’ ಭೀತಿ : ಬೆಂಗಳೂರು ವಿವಿಯಲ್ಲಿ ‘ಮಾಸ್ಕ್’ ಕಡ್ಡಾಯ ರಾಜ್ಯದ 13 ಸಾವಿರ ಸ್ಕೂಲ್‌ಗಳನ್ನು ಕಡ್ಡಾಯ ಮಾಸ್ಕ್ ಧರಿಸೋದಕ್ಕೆ ಸ್ಕೂಲ್ ಅಸೋಷಿಯೇಷನ್ ಮುಂದಾಗಿದೆ. ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಈ ಯೋಚನೆ ಅತ್ಯಗತ್ಯವಾಗಿದೆ … Continue reading BIGG NEWS : ದೇಶಕ್ಕೆ ಕೊರೊನಾ ಅಲರ್ಟ್ : ಬೆಂಗಳೂರು ‘ಸ್ಕೂಲ್‌ಗಳಲ್ಲಿ ಮಾಸ್ಕ್ ಕಡ್ಡಾಯ’ಕ್ಕೆ ಸ್ಕೂಲ್ ಅಸೋಸಿಯೇಷನ್ ಚಿಂತನೆ
Copy and paste this URL into your WordPress site to embed
Copy and paste this code into your site to embed