ಭಾರತದಲ್ಲಿ ಅಗಸ್ಟ್ ಅಂತ್ಯಕ್ಕೆ ಕೊರೊನಾ 3 ನೇ ಅಲೆ ಅಪ್ಪಳಿಸಬಹುದು : `ICMR’ ಮಾಹಿತಿ

ನವದೆಹಲಿ: ಭಾರತದಲ್ಲಿ ಕೊರೊನಾ 2 ನೇ ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ಅಗಸ್ಟ್ ಅಂತ್ಯದಲ್ಲಿ ದೇಶಕ್ಕೆ ಕೊರೊನಾ 3 ನೇ ಅಲೆ ಅಪ್ಪಳಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾ. ಸಮಿರನ್ ಪಾಂಡಾ ಹೇಳಿದ್ದಾರೆ. ಕಾಲು ಬೆರಳಿಗೆ ಮಾಸ್ಕ್ ಹಾಕಿದ ಉತ್ತರಾಖಂಡ ಸಚಿವ ಯತೀಶ್ವರಾನಂದ್ : ಫೋಟೊ ವೈರಲ್ ಕೊರೊನಾ 3 ನೇ ಕುರಿತಂತೆ ಮಾತನಾಡಿರುವ ಡಾ.ಸಮಿರನ್ ಪಾಂಡಾ, ಮೂರನೇ ಅಲೆಯು ಆಗಸ್ಟ್ ಅಂತ್ಯದಲ್ಲಿ ದೇಶಕ್ಕೆ ಅಪ್ಪಳಿಸಬಹುದು … Continue reading ಭಾರತದಲ್ಲಿ ಅಗಸ್ಟ್ ಅಂತ್ಯಕ್ಕೆ ಕೊರೊನಾ 3 ನೇ ಅಲೆ ಅಪ್ಪಳಿಸಬಹುದು : `ICMR’ ಮಾಹಿತಿ