ರಾಜ್ಯ ಸರ್ಕಾರದಿಂದ ‘ಕೊರೋನಾ 3ನೇ ಅಲೆ’ ತಡೆಗೆ ಮಾಸ್ಟರ್ ಪ್ಲಾನ್ : ಈ ‘ಪೂರ್ವಭಾವಿ ಸಿದ್ಧತೆ’ ಕೈಗೊಳ್ಳಲು ಆದೇಶ

ಬೆಂಗಳೂರು : ಕೊರೋನಾ 2ನೇ ಅಲೆಯ ಅಬ್ಬರ ಕಡಿಮೆಯಾಗಿ, 3ನೇ ಅಲೆಯು ಜುಲೈ ಅಂತ್ಯದ ವೇಳೆಗೆ ಆರಂಭವಾಗಲಿದೆ ಎಂದು ತಜ್ಞರು ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಕೋವಿಡ್-19ನ ಸಂಭಾವ್ಯ ಮೂರನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಆದೇಶಿಸಿದೆ. ಶಿವಮೊಗ್ಗ : ‘ಸೊರಬ ತಾಲೂಕಿನ ಜನರಿಗೆ ನೆಮ್ಮದಿ’ಯ ಸುದ್ದಿ : ಇಂದು ‘625 ಕೋವಿಡ್ ಪರೀಕ್ಷೆ’ಯಲ್ಲಿ ‘8 ಜನ’ರಿಗೆ ಕೊರೋನಾ ದೃಢ ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ … Continue reading ರಾಜ್ಯ ಸರ್ಕಾರದಿಂದ ‘ಕೊರೋನಾ 3ನೇ ಅಲೆ’ ತಡೆಗೆ ಮಾಸ್ಟರ್ ಪ್ಲಾನ್ : ಈ ‘ಪೂರ್ವಭಾವಿ ಸಿದ್ಧತೆ’ ಕೈಗೊಳ್ಳಲು ಆದೇಶ