ಕೊರೋನಾ ಲಸಿಕೆ ಪಡೆದ 5 ದಿನದಲ್ಲಿ ವ್ಯಕ್ತಿ ಸಾವು : ಕಿಡ್ನಿ ವೈಫಲ್ಯದಿಂದ ಮೃತ ಎಂದ ಸಮಿತಿ

ನವದೆಹಲಿ : ಕೋವಿಡ್-19 ಲಸಿಕೆಯ ನಂತರ ನಡೆದ ಪ್ರತಿಕೂಲ ಘಟನೆಗಳ ಬಗ್ಗೆ ತನಿಖೆ ನಡೆಸಿದ ನಂತರ ಇದೀಗ ರಾಜಸ್ಥಾನದಲ್ಲಿ ಲಸಿಕೆ ಹಾಕಿದ ಐದು ದಿನಗಳ ಬಳಿಕ ಸುರೇಶ್ ಚಂದ್ರ ಶರ್ಮಾ ಎಂಬವರು ಮೃತಪಟ್ಟಿದ್ದು, ಸಾವಿನ ಬಗ್ಗೆ ತನಿಖೆ ನಡೆಸಿದ್ದು, ಅವರ ಕಿಡ್ನಿ ಸಮಸ್ಯೆಯಿಂದ ಮೆದುಳು ರಕ್ತಸ್ರಾವವಾಗಿ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾಜಸ್ಥಾನದ ಚಿತ್ತೊರ್ ಗಢ ಜಿಲ್ಲೆಯಲ್ಲಿ ಮೃತಪಟ್ಟ ಸಹಾಯಕ ಆಡಳಿತಾಧಿಕಾರಿ ಸುರೇಶ್ ಚಂದ್ರ ಶರ್ಮಾ ಅವರ ಸಾವಿನ ಬಗ್ಗೆ ಎಇಎಫ್ ಐ ಸಮಿತಿ ತನಿಖೆ … Continue reading ಕೊರೋನಾ ಲಸಿಕೆ ಪಡೆದ 5 ದಿನದಲ್ಲಿ ವ್ಯಕ್ತಿ ಸಾವು : ಕಿಡ್ನಿ ವೈಫಲ್ಯದಿಂದ ಮೃತ ಎಂದ ಸಮಿತಿ