ಯುದ್ಧದ ಎಫೆಕ್ಟ್: ಬೆಂಗಳೂರಲ್ಲಿ ಅಡುಗೆ ಎಣ್ಣೆದರ ಲೀಟರ್‌ಗೆ ರೂ.168 ತಲುಪಿದ ಬೆಲೆ!
ಬೆಂಗಳೂರು: ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ಯುದ್ಧ ಸಾರಿದ ಬೆನ್ನಲ್ಲೇ, ಅದರ ಬಿಸಿ ಸಿಲಿಕಾನ್ ಸಿಟಿಯ ಗ್ರಾಹಕರಿಗೆ ತಟ್ಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರುಪೇರು ಹಾಗೂ ಆಮದು ವ್ಯತ್ಯಯದಿಂದಾಗಿ ಕಳೆದ ಕೇವಲ ಒಂದು ವಾರದಲ್ಲಿ ಅಡುಗೆ ಎಣ್ಣೆಯ ದರ ಗಗನಕ್ಕೇರಿದೆ. ವಾರದಲ್ಲೇ ₹8 ಏರಿಕೆ! ಕಳೆದ ಐದಾರು ದಿನಗಳಲ್ಲಿ ಪ್ರತಿ ಲೀಟರ್ ಅಡುಗೆ ಎಣ್ಣೆಯ ಮೇಲೆ ಅಂದಾಜು 8 ರೂಪಾಯಿಗಳಷ್ಟು ಏರಿಕೆಯಾಗಿದೆ. ಸದ್ಯ ಬೆಂಗಳೂರಿನ ಮಾರುಕಟ್ಟೆಯಲ್ಲಿ ಒಂದು ಲೀಟರ್ ಅಡುಗೆ ಎಣ್ಣೆಯ ಬೆಲೆ 168 ರೂಪಾಯಿಗಳಿಗೆ ತಲುಪಿದೆ. … Continue reading ಯುದ್ಧದ ಎಫೆಕ್ಟ್: ಬೆಂಗಳೂರಲ್ಲಿ ಅಡುಗೆ ಎಣ್ಣೆದರ ಲೀಟರ್‌ಗೆ ರೂ.168 ತಲುಪಿದ ಬೆಲೆ!
Copy and paste this URL into your WordPress site to embed
Copy and paste this code into your site to embed