BIGG NEWS : ಬೀದರ್‌ನಲ್ಲಿ ಗವಾನ್‌ ಮಸೀದಿಯಲ್ಲಿ ಪೂಜೆ ವಿಚಾರ : ಯುನಿವರ್ಸಿಟಿ ಸುತ್ತಮುತ್ತ ʼಪೊಲೀಸ್‌ ಬಿಗಿ ಭದ್ರತೆ ʼ

ಬೀದರ್: ಬೀದರ್‌ ಗವಾನ್‌ ಮಸೀದಿಯಲ್ಲಿ ಪೂಜೆ ವಿಚಾರ ವಿವಾದ ಸೃಷ್ಟಿಸಿದ ಹಿನ್ನೆಲೆ ಈಗಾಗಲೇ  ಗವಾನ್‌ ಯುನಿವರ್ಸಿಟಿ ಸುತ್ತಮುತ್ತ ಪೊಲೀಸ್‌ ಬಿಗಿ ಭದ್ರತೆ ವಹಿಸಲಾಗಿದೆ. ಈಗಾಗಲೇ 200ಕ್ಕೂ ಹೆಚ್ಚು ಪೊಲೀಸರು ಮೊಕ್ಕಂ ಹೂಡಿದ್ದಾರೆ. ಎಲ್ಲಾ ರೀತಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ.  BREAKING NEWS: ಬೀದರ್‌ನ ಮದರಸಾಗೆ ನುಗ್ಗಿ ದುರ್ಗಾ ಪೂಜೆ ಸಲ್ಲಿಸಿದ ಗುಂಪು; 9 ಮಂದಿ ವಿರುದ್ಧ ಪ್ರಕರಣ ದಾಖಲು ಬೀದರ್‌ ಗವಾನ್‌ ಮಸೀದಿ ವಿವಾದವೇನು ? ಬೀದರ್‌ನಲ್ಲಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗುಂಪೊಂದು … Continue reading BIGG NEWS : ಬೀದರ್‌ನಲ್ಲಿ ಗವಾನ್‌ ಮಸೀದಿಯಲ್ಲಿ ಪೂಜೆ ವಿಚಾರ : ಯುನಿವರ್ಸಿಟಿ ಸುತ್ತಮುತ್ತ ʼಪೊಲೀಸ್‌ ಬಿಗಿ ಭದ್ರತೆ ʼ