ಮೃತ ಮಹಿಳೆ ಶವ ಪ್ಯಾಕ್ ಮಾಡಿಕೊಡಲು ರೂ.200 ಲಂಚ ಪಡೆದಿದ್ದ ಗುತ್ತಿಗೆ ಸಿಬ್ಬಂದಿ ವಜಾ: ಪೋನ್ ಪೇ ಹಣ ವಾಪಾಸ್
ಹುಬ್ಬಳ್ಳಿ: ಮೃತ ಮಹಿಳೆಯ ಶವ ಪ್ಯಾಕ್ ಮಾಡಿಕೊಡಲು ಮೃತರ ಸಂಬಂಧಿಕರಿಂದ 500 ರೂಪಾಯಿ ಲಂಚಕ್ಕೆ ಬೇಡಿಕೆ ಇರಿಸಿ, ಆ ಬಳಿಕ 200 ರೂಪಾಯಿ ಪೋನ್ ಪೇ ಮೂಲಕ ಲಂಚದ ಹಣವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಗುತ್ತಿಗೆ ನೌಕರನೊಬ್ಬ ಪಡೆದಿದ್ದನು. ಈ ವಿಷಯ ಹೊರ ಬರುತ್ತಿದ್ದಂತೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ಬೆನ್ನಲ್ಲೇ ಲಂಚವಾಗಿ ಪಡೆದಿದ್ದಂತ 200 ರೂಪಾಯಿಗಳನ್ನು ಹಿಂದಿರುಗಿಸಿರೋದಾಗಿ ತಿಳಿದು ಬಂದಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮೃತ ಮಹಿಳೆಯ ಶವ ಪ್ಯಾಕ್ ಮಾಡಿಕೊಡಲು 500 ರೂ.ಗೆ … Continue reading ಮೃತ ಮಹಿಳೆ ಶವ ಪ್ಯಾಕ್ ಮಾಡಿಕೊಡಲು ರೂ.200 ಲಂಚ ಪಡೆದಿದ್ದ ಗುತ್ತಿಗೆ ಸಿಬ್ಬಂದಿ ವಜಾ: ಪೋನ್ ಪೇ ಹಣ ವಾಪಾಸ್
Copy and paste this URL into your WordPress site to embed
Copy and paste this code into your site to embed