BREAKING NEWS: ಕಂಟೇನರ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ: ನೆಲಮಂಗಲ ಬಳಿ ರಾ.ಹೆ.48ರಲ್ಲಿ ಟ್ರಾಫಿಕ್ ಜಾಮ್

ಬೆಂಗಳೂರು: ಬ್ರೇಕ್ ಫೇಲ್ ಆಗಿದ್ದಂತ ಕಂಟೇನರ್ ನಿಂದ ಸರಣಿ ಅಪಘಾತದಿಂದಾಗಿ ( Accident ) ಹಲವು ವಾಹನಗಳು ಜಖಂಗೊಂಡು ರಾಷ್ಟ್ರೀಯ ಹೆದ್ದಾರಿ 48 ಪುಲ್ ಟ್ರಾಫಿಕ್ ಜಾಮ್ ಗೊಂಡಿರುವ ಘಟನೆ ಇಂದು ನಡೆದಿದೆ. ಅಂಗವಿಕಲರಿಗೆ ಭರ್ಜರಿ ಗುಡ್ ನ್ಯೂಸ್: ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ, ವಸತಿ ಯೋಜನೆಯಲ್ಲಿ ಶೇ.2ರಷ್ಟು ಮೀಸಲಾತಿ ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಬಳಿಯ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಂಟೇನರ್ ಬ್ರೇಕ್ ಫೇಲ್ ಆಗಿದೆ. ಇದರಿಂದಾಗಿ ಕಂಟೇನರ್ 3 ಗೂಡ್ಸ್ ವಾಹನ, 3 ಕಾಲು, … Continue reading BREAKING NEWS: ಕಂಟೇನರ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ: ನೆಲಮಂಗಲ ಬಳಿ ರಾ.ಹೆ.48ರಲ್ಲಿ ಟ್ರಾಫಿಕ್ ಜಾಮ್