ಬೆಂಗಳೂರಿನಲ್ಲಿ ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ: ಗಗನಕ್ಕೇರಿದ ಸೋನಾ ಸ್ಟೀಮ್, ಬಾಸುಮತಿ ಅಕ್ಕಿ ಬೆಲೆ!

ಬೆಂಗಳೂರು: ಸಿಲಿಕಾನ್ ಸಿಟಿ ಜನತೆಗೆ ದಿನಸಿ ಪದಾರ್ಥಗಳ ಬೆಲೆ ಏರಿಕೆಯ ಮತ್ತೊಂದು ಶಾಕ್ ಎದುರಾಗಿದೆ. ನಗರದಲ್ಲಿ ದೈನಂದಿನ ಬಳಕೆಯ ಪ್ರಮುಖ ಅಕ್ಕಿ ತಳಿಗಳಾದ ಸೋನಾ ಸ್ಟೀಮ್ ಮತ್ತು ಬಾಸುಮತಿ ಸೇರಿದಂತೆ ವಿವಿಧ ತರಹದ ಅಕ್ಕಿಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಸಗಟು ದರಗಳಲ್ಲೇ ಈ ಬದಲಾವಣೆ ಕಂಡುಬಂದಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರು ಮತ್ತಷ್ಟು ಹೆಚ್ಚಿನ ಹಣ ತೆರಬೇಕಾಗಿದೆ. ಅಕ್ಕಿ ತಳಿಗಳ ಹಳೆಯ ಮತ್ತು ಪ್ರಸ್ತುತ ದರಗಳ ವಿವರ (ಪ್ರತಿ ಕೆ.ಜಿ.ಗೆ): ಮಾರುಕಟ್ಟೆಯಲ್ಲಿ ಪ್ರಮುಖ ಅಕ್ಕಿ … Continue reading ಬೆಂಗಳೂರಿನಲ್ಲಿ ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ: ಗಗನಕ್ಕೇರಿದ ಸೋನಾ ಸ್ಟೀಮ್, ಬಾಸುಮತಿ ಅಕ್ಕಿ ಬೆಲೆ!