ಇಲೆಕ್ಟ್ರಿಕ್ ದ್ವಿಚಕ್ರ ವಾಹನ ರಿಪೇರಿಗೆ ಸತಾಯಿಸಿದ ಕಂಪನಿಗೆ ಶಾಕ್: ಹೊಸ ಬ್ಯಾಟರಿ ಕೊಡಲು ಗ್ರಾಹಕರ ಆಯೋಗ ಆದೇಶ

ಧಾರವಾಡ: ಪದೇ ಪದೇ ಕೈ ಕೊಡುತ್ತಿದ್ದಂತ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ರಿಪೇರಿಯ ನಂತ್ರವೂ ಸರಿಯಾಗದ ಕಾರಣ, ಹೊಸ ಬ್ಯಾಟರಿ ಹಾಕಿಕೊಡುವಂತೆ ಮನವಿ ಮಾಡಿದರೂ ಕೇಳದ ಕಂಪನಿಗೆ ಗ್ರಾಹಕರ ನ್ಯಾಯಾಲಯ ಶಾಕ್ ನೀಡಿದೆ. ಹೊಸ ಬ್ಯಾಟರಿ ಹಾಕಿ, ಇಲ್ಲವೇ ವಾಹನ ಖರೀದಿಸಿದ ಹಣದ ಜೊತೆಗೆ ಶೇ.10ರ ಬಡ್ಡಿ ದರದಲ್ಲಿ ಹಣ ವಾಪಾಸ್ಸು ನೀಡುವಂತೆ ಆದೇಶಿಸಿದೆ. ಧಾರವಾಡದ ವಿಧ್ಯಾರ್ಥಿನಿಯಾದ ಅನನ್ಯಾ ಅಕ್ಕಿಹಾಳ ದಿ:02/04/2022 ರಂದು ರೂ.80,000 ಪಾವತಿಸಿ ಇಲೆಕ್ಟ್ರೀಕ್ ಸ್ಕೂಟರನ್ನು ಎದುರುದಾರರಾದ ಹೈದರಾಬಾದಿನ ಪ್ಯೂವರ್ ಎನರ್ಜಿ ಇವರಿಂದ ಖರೀದಿಸಿದ್ದರು. ವಾಹನದ … Continue reading ಇಲೆಕ್ಟ್ರಿಕ್ ದ್ವಿಚಕ್ರ ವಾಹನ ರಿಪೇರಿಗೆ ಸತಾಯಿಸಿದ ಕಂಪನಿಗೆ ಶಾಕ್: ಹೊಸ ಬ್ಯಾಟರಿ ಕೊಡಲು ಗ್ರಾಹಕರ ಆಯೋಗ ಆದೇಶ