BIGG NEWS: ಮೈಸೂರಿನ ಬಸ್‌ ನಿಲ್ದಾಣದ ಗುಂಬಜ್‌ ಮೇಲೆ ರಾತ್ರೋರಾತ್ರಿ ಕಳಸ ನಿರ್ಮಾಣ

ಮೈಸೂರು: ಮೈಸೂರಿನಲ್ಲಿ ಬಸ್‌ ನಿಲ್ದಾಣವೊಂದರ ಮೇಲೆ ರಚಿಸಲಾಗಿದ್ದ ಮೂರು ಗುಂಬಜ್‌ ಆಕೃತಿಗಳ ಮೇಲೆ ರಾತ್ರೋರಾತ್ರಿ ಕಳಸ ಪ್ರತಿಷ್ಠಾನೆಯಾಗಿರುವುದ ಕಂಡುಬಂದಿದೆ. BIGG NEWS: ರಾಜ್ಯದಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿ; ಬೈಕ್‌ ಗೆ ಗುದ್ದಿ ನಿವೃತ್ತ ಯೋಧ ದುರ್ಮರಣ   ಮೈಸೂರು- ನಂಜನಗೂಡು- ಊಟಿ ರಸ್ತೆಯಲ್ಲಿರುವ ಬಸ್‌ ಶೆಲ್ಟರ್‌ ಮೇಲ್ಗಡೆ ಗುಂಬಜ್‌ ಮಾದರಿಯ ಮೂರು ಆಕೃತಿಗಳಿವೆ. ಶಾಸಕ ಎಸ್. ಎ ರಾಮದಾಸ್‌ ಕೇತ್ರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಈ ಶೆಲ್ಟರ್‌ ನ ಗುಂಬಜ್‌ ಮೇಲೆ ಇದೀಗ ಕಳಸ ಕಾಣಿಸಿಕೊಂಡಿದೆ. BIGG … Continue reading BIGG NEWS: ಮೈಸೂರಿನ ಬಸ್‌ ನಿಲ್ದಾಣದ ಗುಂಬಜ್‌ ಮೇಲೆ ರಾತ್ರೋರಾತ್ರಿ ಕಳಸ ನಿರ್ಮಾಣ