ಹೆಗ್ಡೆ ಅಲ್ಲ ಅವರ ‘ಅಪ್ಪ’ ಬಂದ್ರು ‘ಸಂವಿಧಾನ’ ಬದಲಾಯಿಸಲು ಆಗಲ್ಲ : ಮಾಜಿ ಸಚಿವ ರಾಜೂಗೌಡ ಆಕ್ರೋಶ

ಯಾದಗಿರಿ : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ೪೦೦ಕ್ಕೂ ಹೆಚ್ಚು ಸ್ಥಾನ ಬಂದರೆ ಸಂವಿಧಾನದಲ್ಲಿ ಬದಲಾವಣೆ ಮಾಡಲಾಗುತ್ತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಇದೀಗ ಅದೇ ಪಕ್ಷದ ಮಾಜಿ ಸಚಿವರಾದ ರಾಜುಗೌಡ ಆಕ್ರೋಶ ವ್ಯಕ್ತಪಡಿಸಿದ್ದು ಹೆಗಡೆಯಲ್ಲ ಅವರ ಅಪ್ಪ ಹುಟ್ಟಿ ಬಂದರೂ ಕೂಡ ಸಂವಿಧಾನ ಬದಲಾಯಿಸಲು ಆಗಲ್ಲ ಎಂದು ಕಿಡಿ ಕಾರಿದ್ದಾರೆ. ಒಂದು ರಾಷ್ಟ್ರ, ಒಂದು ಚುನಾವಣೆ: ರಾಮ್ ನಾಥ್ ಕೋವಿಂದ್ ಸಮಿತಿಯ 8 ಪ್ರಮುಖ ಶಿಫಾರಸುಗಳು ಹೀಗಿವೆ ಯಾದಗಿರಿ ಜಿಲ್ಲೆಯ … Continue reading ಹೆಗ್ಡೆ ಅಲ್ಲ ಅವರ ‘ಅಪ್ಪ’ ಬಂದ್ರು ‘ಸಂವಿಧಾನ’ ಬದಲಾಯಿಸಲು ಆಗಲ್ಲ : ಮಾಜಿ ಸಚಿವ ರಾಜೂಗೌಡ ಆಕ್ರೋಶ