HEALTH TIPS: ‘ಮಲಬದ್ಧತೆ’ ಸಮಸ್ಯೆಗೆ ಕಾರಣಗಳೇನು? ಇದರ ಲಕ್ಷಣ ಹಾಗೂ ಪರಿಹಾರಗಳೇನು? ಇ್ಲಲಿದೆ ಅಗತ್ಯ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಲಬದ್ಧತೆ  ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಇದು ಹೊಟ್ಟೆ ನೋವಿನ  ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಸಹ ಉಂಟು ಮಾಡುವ ಸಾಧ್ಯತೆ ಹೆಚ್ಚು. ಅನಿಯಮಿತ ಜೀವನಶೈಲಿ ಮತ್ತು ಕಳಪೆ ಆಹಾರ ಸೇವನೆ ಮಲಬದ್ಧತೆಗೆ ಮುಖ್ಯ ಕಾರಣ. ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಅವಶ್ಯಕ. ಮಲಬದ್ಧತೆಗೆ ಚಿಕಿತ್ಸೆ ನೀಡದೇ ಹೋದರೆ ಅದು ನಂತರ ದೀರ್ಘಕಾಲದ ಸಮಸ್ಯೆಯಾಗಿ ಪರಿಣಮಿಸಬಹುದು. ಮೈಸೂರು: ಜ.18 ರಿಂದ 6 ದಿನ ಶ್ರೀ ಕ್ಷೇತ್ರ ಸುತ್ತೂರು ಜಾತ್ರೆ ಮಲಬದ್ಧತೆ … Continue reading HEALTH TIPS: ‘ಮಲಬದ್ಧತೆ’ ಸಮಸ್ಯೆಗೆ ಕಾರಣಗಳೇನು? ಇದರ ಲಕ್ಷಣ ಹಾಗೂ ಪರಿಹಾರಗಳೇನು? ಇ್ಲಲಿದೆ ಅಗತ್ಯ ಮಾಹಿತಿ