ರಾಜ್ಯ ಆರೋಗ್ಯ ಇಲಾಖೆಯ ಆಡಳಿತಾತ್ಮಕ ಹುದ್ದೆಗಳ ಭರ್ತಿಗೆ ಕ್ರೂಢೀಕೃತ, ಪರಿಷ್ಕೃತ ಮಾನದಂಡ ಜಾರಿ

ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಡಳಿತಾತ್ಮಕ ಹುದ್ದೆಗಳ ಭರ್ತಿಗೆ ಕ್ರೂಡೀಕೃತ, ಪರಿಷ್ಕೃತ ಮಾನದಂಡವನ್ನು ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿಗದಿಪಡಿಸಲಾದ ಆಡಳಿತಾತ್ಮಕ/ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಅಲ್ಲದೇ, ಈ ಹುದ್ದೆಗಳಿಗೆ “ದಕ್ಷತೆ ಹಾಗೂ ಸೇವಾ ಜೇಷ್ಠತೆಯನ್ನು ಹೊಂದಿರತಕ್ಕ ಅಧಿಕಾರಿಗಳನ್ನು ಆಯಾಯ ಹುದ್ದೆಗಳಿಗೆ ನಿಗದಿಪಡಿಸಬೇಕಾಗಿರುವ ಮಾನದಂಡಗಳಿಗೆ ಒಳಪಟ್ಟು ಆಯ್ಕೆ ಮಾಡಲಾಗುವುದು … Continue reading ರಾಜ್ಯ ಆರೋಗ್ಯ ಇಲಾಖೆಯ ಆಡಳಿತಾತ್ಮಕ ಹುದ್ದೆಗಳ ಭರ್ತಿಗೆ ಕ್ರೂಢೀಕೃತ, ಪರಿಷ್ಕೃತ ಮಾನದಂಡ ಜಾರಿ