ಸಮಾಧಿಯಾದ ಮಗನ ಮೃತದೇಹ ಕೇಳಿದ ತಂದೆಯ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ

ನವದೆಹಲಿ: ಸಮಾಧಿಯಾದ ಮೃತದೇಹಗಳನ್ನು ಹೊರತೆಗೆಯಲು ಭಾರತದಲ್ಲಿ ಯಾವುದೇ ಕಾನೂನು ಇಲ್ಲ ಎಂದಿರುವ ಸುಪ್ರೀಂ, ತಂದೆಯೊಬ್ಬರು ಮಗನ ಮೃತದೇಹ ಹಸ್ತಾಂತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. 2021ರ ನವೆಂಬರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರೊಂದಿಗೆ ಸಾವನ್ನಪ್ಪಿದ ತನ್ನ ಮಗ ಅಮೀರ್ ಮ್ಯಾಗ್ರೆ ಶವವನ್ನು ತಮಗೆ ಹಸ್ತಾಂತರಿಸುವಂತೆ ಕೋರಿ ಜಮ್ಮು ಮತ್ತು ಕಾಶ್ಮೀರದ ನಿವಾಸಿ ಲತೀಫ್ ಮ್ಯಾಗ್ರೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. “ಮೃತದೇಹವನ್ನು ಸಮಾಧಿ ಮಾಡಿದ ನಂತರ, ಅದನ್ನು ಕಾನೂನಿನ ವಶದಲ್ಲಿ ಪರಿಗಣಿಸಲಾಗುತ್ತದೆ. ಆದ್ದರಿಂದ, ಅದನ್ನು ಹೊರ ತೆಗೆಯುವುದು … Continue reading ಸಮಾಧಿಯಾದ ಮಗನ ಮೃತದೇಹ ಕೇಳಿದ ತಂದೆಯ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ