ಜಾತಿ ಗಣತಿಗೆ ಕಾಂಗ್ರೆಸ್ ಮುಂದಾಗಿರುವುದು ‘ನಗರ ನಕ್ಸಲ್’ ಚಿಂತನೆ : ಪ್ರಧಾನಿ ಮೋದಿ

ನವದೆಹಲಿ : ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ವಿರುದ್ಧ ತೀವ್ರ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ-ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿಯ ಪ್ರಸ್ತಾಪಗಳನ್ನ ವೈಯಕ್ತಿಕ ಆಸ್ತಿಯ ಹಕ್ಕಿಗೆ ಬೆದರಿಕೆ ಮತ್ತು ಮಾವೋವಾದಿ ಸಿದ್ಧಾಂತದ ಪ್ರತಿಧ್ವನಿ ಎಂದು ಬಣ್ಣಿಸಿದರು. ಖಾಸಗಿ ವಾಹಿನಿವೊಂದರ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಜಾತಿ ಜನಗಣತಿಯ ಭರವಸೆಯನ್ನು ಒಳಗೊಂಡಿರುವ ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸಂಪತ್ತನ್ನು ಮರುಹಂಚಿಕೆ ಮಾಡಲು … Continue reading ಜಾತಿ ಗಣತಿಗೆ ಕಾಂಗ್ರೆಸ್ ಮುಂದಾಗಿರುವುದು ‘ನಗರ ನಕ್ಸಲ್’ ಚಿಂತನೆ : ಪ್ರಧಾನಿ ಮೋದಿ