BREAKING NEWS: ‘ಕಾಂಗ್ರೆಸ್ ಪಕ್ಷ’ದ ‘ಯೂಟ್ಯೂಬ್ ಚಾನೆಲ್’ ಡಿಲೀಟ್ | Congress YouTube channel deleted
ನವದೆಹಲಿ: ಕಾಂಗ್ರೆಸ್ ಪಕ್ಷದ ( Congress ) ಅಧಿಕೃತ ಯೂಟ್ಯೂಬ್ ಚಾನೆಲ್ ( YouTube channel ) ಅನ್ನು ಇಂದು ಡಿಲಿಟ್ ಮಾಡಲಾಗಿದೆ. ಇದಕ್ಕೆ ತಾಂತ್ರಿಕ ದೋಷ ಅಥವಾ ವಿಧ್ವಂಸಕತೆ ಕಾರಣ ಎನ್ನಲಾಗಿದೆ. ಹೀಗಾಗಿ ಪಕ್ಷದಿಂದ ತನಿಖೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಹೇಳಿದೆ. ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ ನವೀಕರಣ: ಆ.26ರಂದು ಸಿಎಂ ಬೊಮ್ಮಾಯಿ ಲೋಕಾರ್ಪಣೆ ‘ನಮ್ಮ ಯೂಟ್ಯೂಬ್ ಚಾನೆಲ್ ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ಅನ್ನು ಡಿಲೀಟ್ ಮಾಡಲಾಗಿದೆ. ನಾವು ಅದನ್ನು ಸರಿಪಡಿಸುತ್ತಿದ್ದೇವೆ ಮತ್ತು ಗೂಗಲ್ / … Continue reading BREAKING NEWS: ‘ಕಾಂಗ್ರೆಸ್ ಪಕ್ಷ’ದ ‘ಯೂಟ್ಯೂಬ್ ಚಾನೆಲ್’ ಡಿಲೀಟ್ | Congress YouTube channel deleted
Copy and paste this URL into your WordPress site to embed
Copy and paste this code into your site to embed