ತುರ್ತು ಪರಿಸ್ಥಿತಿಯ ಕಳಂಕ ತೊಡೆದುಹಾಕಲು ಕಾಂಗ್ರೆಸ್’ಗೆ ಎಂದಿಗೂ ಸಾಧ್ಯವಿಲ್ಲ : ಸಂಸತ್ತಿನಲ್ಲಿ ‘ಪ್ರಧಾನಿ ಮೋದಿ’

ನವದೆಹಲಿ : ದೇಶವನ್ನ ‘ಜೈಲ್ ಹೌಸ್’ ಆಗಿ ಪರಿವರ್ತಿಸುವ ಮೂಲಕ ಕಾಂಗ್ರೆಸ್ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಸಂವಿಧಾನವನ್ನ ಅಂಗೀಕರಿಸಿದ 75 ನೇ ವಾರ್ಷಿಕೋತ್ಸವದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ತುರ್ತು ಪರಿಸ್ಥಿತಿಯ ಕಳಂಕವನ್ನ ತೊಡೆದುಹಾಕಲು ಕಾಂಗ್ರೆಸ್ ಎಂದಿಗೂ ಸಾಧ್ಯವಾಗುವುದಿಲ್ಲ, ಈ ಅವಧಿಯಲ್ಲಿ ವಿವಿಧ ನಾಗರಿಕ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಲಾಗಿದೆ ಎಂದು ಹೇಳಿದರು. ಒಂದು ಕುಟುಂಬವು ಸಂವಿಧಾನದ ಮೇಲೆ ದಾಳಿ ಮಾಡಿದೆ ಎಂದು ಪ್ರಧಾನಿ ಮೋದಿ ಗಾಂಧಿ ಕುಟುಂಬವನ್ನು ಪರೋಕ್ಷವಾಗಿ … Continue reading ತುರ್ತು ಪರಿಸ್ಥಿತಿಯ ಕಳಂಕ ತೊಡೆದುಹಾಕಲು ಕಾಂಗ್ರೆಸ್’ಗೆ ಎಂದಿಗೂ ಸಾಧ್ಯವಿಲ್ಲ : ಸಂಸತ್ತಿನಲ್ಲಿ ‘ಪ್ರಧಾನಿ ಮೋದಿ’