ಕಾಂಗ್ರೆಸ್ ಗೆ ಕುಂಕುಮ, ವಿಭೂತಿ, ಕೇಸರಿ ಶಾಲು ಕಂಡರೇ ಉರಿ ಬೀಳುತ್ತದೆ – ಸಿ.ಟಿ ರವಿ ವಾಗ್ಧಾಳಿ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದಿಂದಲೇ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು. ಅಂತ್ಯಸಂಸ್ಕಾರಕ್ಕೆ ಇದೇ ಕಾಂಗ್ರೆಸ್ 3×6 ಅಡಿ ಕೊಟ್ಟಿದ್ದು. ಆ ಜಾಗವನ್ನು ಬಿಜೆಪಿ ಸ್ಮಾರಕವಾಗಿ ಪರಿವರ್ತಿಸಿದೆ. ಕಾಂಗ್ರೆಸ್ ನವರಿಗೆ ಕುಂಕುಮ, ವಿಭೂತಿ, ಕೇಸರಿ ಶಾಲು ಅಂದರೇ ಉರಿ ಬೀಳುತ್ತದೆ ಎಂದು ಬಿಜೆಪಿ ನಾಯಕ ಸಿ.ಟಿ ರವಿ ವಾಗ್ಧಾಳಿ ನಡೆಸಿದ್ದಾರೆ. ಜನಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ಪರ ಜನಶಕ್ತಿ ಸಾಬೀತು – ಸಿಎಂ ಬಸವರಾಜ ಬೊಮ್ಮಾಯಿ ನಗರದಲ್ಲಿ ಇಂದು ನಡೆದಂತ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದಂತ ಅವರು, … Continue reading ಕಾಂಗ್ರೆಸ್ ಗೆ ಕುಂಕುಮ, ವಿಭೂತಿ, ಕೇಸರಿ ಶಾಲು ಕಂಡರೇ ಉರಿ ಬೀಳುತ್ತದೆ – ಸಿ.ಟಿ ರವಿ ವಾಗ್ಧಾಳಿ