ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ : ಬಿಜೆಪಿ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

ಬೆಂಗಳೂರು : ಬಿಸಿಯೂಟದ ಆಹಾರದಲ್ಲಿ ಹುಳುಗಳನ್ನು ಕೊಟ್ಟಿದ್ದ ಸರ್ಕಾರ ಈಗ ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡುತ್ತಿದೆ ಎಂದು ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ಬಿಸಿಯೂಟದ ಆಹಾರದಲ್ಲಿ ಹುಳುಗಳನ್ನು ಕೊಟ್ಟಿದ್ದ ಸರ್ಕಾರ ಈಗ ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ನೀಡುತ್ತಿದೆ, ಅಂಗನವಾಡಿಗಳಿಗೆ ಅನುದಾನ ನೀಡದ ಕಾರಣಕ್ಕೆ ಈ ಅವಸ್ಥೆಯೇ? ಅಥವಾ 40% ಕಮಿಷನ್ ಕೈಚಳಕವೇ? ಕಾಂಗ್ರೆಸ್ ವಿರುದ್ಧ ನಾಲಿಗೆ ಹರಿಬಿಡಲು ಓಡೋಡಿ ಬರುವ ಸಿಎಂ & … Continue reading ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ : ಬಿಜೆಪಿ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ