BIG NEWS: ‘ಸಾಗರ ನಗರಸಭೆ’ ಆಡಳಿತಕ್ಕೆ ಕಾಂಗ್ರೆಸ್ ಪಕ್ಷದಿಂದ ‘ಆಪರೇಷನ್ ಹಸ್ತ’ ಆರಂಭ?
ಶಿವಮೊಗ್ಗ: ಮೀಸಲಾತಿ ವಿವಾದದಿಂದ ನಡಯಬೇಕಿದ್ದ ಸಾಗರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನೆನೆಗುದಿಗೆ ಬಿದ್ದಿತ್ತು. ಹಾಲಿ ವಿದಾದಕ್ಕೆ ತೆರೆ ಬಿದ್ದು ಫೆಬ್ರವರಿ 25ರಂದು ಅದಿಕೃತ ಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯಲ್ಲಿ ಅಧಿಕಾರ ಗದ್ದುಗೆಗೆ ಏರಲು ಕಾಂಗ್ರೆಸ್ ಪಕ್ಷದಿಂದ ಆಪರೇಷನ್ ಹಸ್ತ ಆರಂಭಿಸಲು ತೆರೆ ಮರೆಯಲ್ಲಿ ಕಸರತ್ತು ಶುರುವಾಗಿ ಎನ್ನಲಾಗುತ್ತಿದೆ. ಸಾಗರ ನಗರಸಭೆಯಲ್ಲಿ ಹಾಲಿ ಬಿಜೆಪಿ 16 ಸದಸ್ಯರ ಮೂಲಕ ಬಹುಮತ ಹೊಂದಿದೆ. ಕಾಂಗ್ರೆಸ್ 10 ಸದಸ್ಯರನ್ನು ಹೊಂದಿದ್ದರೆ ಪಕ್ಷೇತರರು 5 ಜನರಿದ್ದಾರೆ. ಕಾಂಗ್ರೇಸ್, ಪಕ್ಷೇತರರು ಒಟ್ಟಾಗಿ ಶಾಸಕ … Continue reading BIG NEWS: ‘ಸಾಗರ ನಗರಸಭೆ’ ಆಡಳಿತಕ್ಕೆ ಕಾಂಗ್ರೆಸ್ ಪಕ್ಷದಿಂದ ‘ಆಪರೇಷನ್ ಹಸ್ತ’ ಆರಂಭ?
Copy and paste this URL into your WordPress site to embed
Copy and paste this code into your site to embed