‘ಕಾಂಗ್ರೆಸ್, TMC’ ಜಟಾಪಟಿ : ‘ರಾಹುಲ್ ಗಾಂಧಿ’ಗೆ ಸರ್ಕಾರಿ ‘ಅತಿಥಿ ಗೃಹ’ ನೀಡಲು ‘ದೀದಿ’ ನಕಾರ

ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಅವರ ಪಕ್ಷ ತೃಣಮೂಲ ಕಾಂಗ್ರೆಸ್ (TMC) ನಡುವಿನ ಜಟಾಪಟಿ ಅಂತ್ಯ ಕಾಣುತ್ತಿಲ್ಲ. ಇತ್ತೀಚಿನ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿಗೆ ಸರ್ಕಾರಿ ಅತಿಥಿ ಗೃಹ ನೀಡಲು ಮಮತಾ ಬ್ಯಾನರ್ಜಿ ಸರ್ಕಾರ ನಿರಾಕರಿಸಿದೆ. ಈ ವಿಚಾರವಾಗಿ ರಾಜ್ಯದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ವಾಗ್ವಾದ ಆರಂಭವಾಗಿದೆ. ಆದರೆ, ಟಿಎಂಸಿ ಇದರ ಹಿಂದಿನ ಕಥೆಯನ್ನ ಹೇಳಿದ್ದು, ಗೆಸ್ಟ್ ಹೌಸ್ ನೀಡದಿರುವುದಕ್ಕೆ ಕಾರಣ ನೀಡಿದೆ. ಮತದಾನದ ಸಮಯದಲ್ಲಿ ಮಾತ್ರ ಕಾಂಗ್ರೆಸ್’ಗೆ … Continue reading ‘ಕಾಂಗ್ರೆಸ್, TMC’ ಜಟಾಪಟಿ : ‘ರಾಹುಲ್ ಗಾಂಧಿ’ಗೆ ಸರ್ಕಾರಿ ‘ಅತಿಥಿ ಗೃಹ’ ನೀಡಲು ‘ದೀದಿ’ ನಕಾರ