“ಉಗ್ರರ ಬಗ್ಗೆ ಮೃದು ಧೋರಣೆ, 26/11 ಮುಂಬೈ ದಾಳಿ ಬಳಿಕ ಕಾಂಗ್ರೆಸ್ ಶರಣಾಯ್ತು” ; ಪ್ರಧಾನಿ ಮೋದಿ

ಮುಂಬೈ : ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (NMIA) ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಪರೇಷನ್ ಸಿಂಧೂರ್ ಶ್ಲಾಘಿಸಿ ಕಾಂಗ್ರೆಸ್ ಪಕ್ಷವನ್ನ ಕಟುವಾಗಿ ಟೀಕಿಸಿದರು. ತಮ್ಮ ಭಾಷಣದಲ್ಲಿ, ಮಾಜಿ ಗೃಹ ಸಚಿವ ಪಿ. ಚಿದಂಬರಂ ಮುಂಬೈ ಭಯೋತ್ಪಾದಕ ದಾಳಿಯ ಕುರಿತು ಬಲವಾದ ಹೇಳಿಕೆ ನೀಡಿದ ಸಂದರ್ಶನವನ್ನ ಪ್ರಧಾನಿ ಉಲ್ಲೇಖಿಸಿದರು. ಆ ಸಮಯದಲ್ಲಿ ಅಮೆರಿಕವು ನಾವು ಪ್ರತೀಕಾರ ತೀರಿಸಿಕೊಳ್ಳದಂತೆ ತಡೆದಿತ್ತು ಎಂದು ಅವರು ಹೇಳಿದರು. “ಇತ್ತೀಚೆಗೆ, ಕಾಂಗ್ರೆಸ್ ಆಳ್ವಿಕೆಯಲ್ಲಿ ದೇಶದ ಗೃಹ ಸಚಿವರಾಗಿದ್ದ … Continue reading “ಉಗ್ರರ ಬಗ್ಗೆ ಮೃದು ಧೋರಣೆ, 26/11 ಮುಂಬೈ ದಾಳಿ ಬಳಿಕ ಕಾಂಗ್ರೆಸ್ ಶರಣಾಯ್ತು” ; ಪ್ರಧಾನಿ ಮೋದಿ