ಮೊಟ್ಟೆ ವಿವಾದ: ‘ಕೈ ಕಾರ್ಯಕರ್ತ’ನೆಂದ ‘ಸಂಪತ್’ನ ‘RSS ಧಿರಿಸಿ ಪೋಟೋ’ ಸಹಿತ ಸತ್ಯ ಬಿಚ್ಚಿಟ್ಟ ‘ಕಾಂಗ್ರೆಸ್’.!

ಬೆಂಗಳೂರು: ಬಿಜೆಪಿ & RSS ತನ್ನ ಅಜೆಂಡಾ ಸ್ಥಾಪಿಸಲು ತಮ್ಮಲ್ಲಿನ ಮುಗ್ದ ಕಾರ್ಯಕರ್ತರಿಗೆ ಯಾವ ವೇಷವನ್ನು ಬೇಕಿದ್ದರೂ ಹಾಕಿ ಕಳಿಸುತ್ತವೆ, ಯಾವ ಕೃತ್ಯಗಳನ್ನು ಬೇಕಿದ್ದರೂ ಮಾಡಿಸುತ್ತವೆ, ಅವರನ್ನೇ ಕೊಂದು ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತವೆ. RSS ‘ಪ್ಯಾಂಟು’ ತೊಟ್ಟವನಿಗೆ ಕಾಂಗ್ರೆಸ್ ವೇಷ ತೋಡಿಸಿದ ಮಾತ್ರಕ್ಕೆ ಕಾಗೆ ನವಿಲಾಗುತ್ತದೆಯೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ), ಬಿಜೆಪಿಗೆ ಡಿಚ್ಚಿ ನೀಡಿದೆ. ಬಿಜೆಪಿ & RSS ತನ್ನ ಅಜೆಂಡಾ ಸ್ಥಾಪಿಸಲು ತಮ್ಮಲ್ಲಿನ ಮುಗ್ದ ಕಾರ್ಯಕರ್ತರಿಗೆ ಯಾವ ವೇಷವನ್ನು ಬೇಕಿದ್ದರೂ … Continue reading ಮೊಟ್ಟೆ ವಿವಾದ: ‘ಕೈ ಕಾರ್ಯಕರ್ತ’ನೆಂದ ‘ಸಂಪತ್’ನ ‘RSS ಧಿರಿಸಿ ಪೋಟೋ’ ಸಹಿತ ಸತ್ಯ ಬಿಚ್ಚಿಟ್ಟ ‘ಕಾಂಗ್ರೆಸ್’.!