ಶೂ ಹಾಕಿಕೊಂಡು ರಾಮಭಜನೆ ಮಾಡಿದ ಸಿ.ಟಿ ರವಿ: ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್‌

ಬೆಂಗಳೂರು: ಶೂ ಹಾಕಿಕೊಂಡು ರಾಮಭಜನೆ ಮಾಡಿದ ಸಿ.ಟಿ ರವಿ ಅವರ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ರಾಜ್ಯ ಕಾಂಗ್ರೆಸ್‌ ಘಟಕ ಬಿಜೆಪಿಯವರ ಧಾರ್ಮಿಕತೆ ಬೂಟಾಟಿಕೆಯದ್ದು ಸಿಟಿ ರವಿ ಕಾಲಲ್ಲಿರುವ ಬೂಟು ಸಾಕ್ಷಿ ಹೇಳುತ್ತಿದೆ.. ಬಾಯಲ್ಲಿ ಭಜನೆ, ಮನದಲ್ಲಿ ಆತ್ಮವಂಚನೆ, ಕಾಲಲ್ಲಿ ಬೂಟು, ಜೇಬಲ್ಲಿ ಅಕ್ರಮದ ನೋಟು! ಇದು ಬಿಜೆಪಿಗರ ವರಸೆ.. ರಾಮ ಬಿಜೆಪಿಗೆ ರಾಜಕೀಯ ಸರಕೇ ಹೊರತು ಭಕ್ತಿಯಲ್ಲ, ರಾಮನ ಬಗ್ಗೆ ನಿಜಕ್ಕೂ ಗೌರವ ಭಕ್ತಿ ಇದ್ದಿದ್ದರೆ ಕಾಲಿನಲ್ಲಿ ಬೂಟು ಧರಿಸಿಕೊಂಡು ಭಜನೆ ಮಾಡುತ್ತಿರಲಿಲ್ಲ, … Continue reading ಶೂ ಹಾಕಿಕೊಂಡು ರಾಮಭಜನೆ ಮಾಡಿದ ಸಿ.ಟಿ ರವಿ: ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್‌